ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಮಧುಗಿರಿ : ಪಟ್ಟಣದ ಶಿರಾ ಗೇಟ್ ಬಳಿ ಇರುವ ಆರ್ಯ ಹರಿಜನ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 70 ವಿದ್ಯಾರ್ಥಿಗಳಿಗೆ ಐಡಿಹಳ್ಳಿ ಗ್ರಾಮ  ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹ ರೆಡ್ಡಿ ನೋಟ್ ಪುಸ್ತಕ ಹಾಗೂ ಅವಶ್ಯಕತೆ ಇರುವ ವ್ಯಾಸಂಗ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಿಲಯ ಪಾಲಕ ಎಸ್‌ಡಿಕೆ ವೆಂಕಟೇಶ್, ಶಿಕ್ಷಕರಾದ ಕೃಷ್ಣಕುಮಾರ್, ಹನುಮಂತ ರಾಯಪ್ಪ ಮತ್ತಿತರರು ಹಾಜರಿದ್ದರು.